ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ostrich ( ustra ) bird in kannada | deatails

  ಪಕ್ಷಿಯ ಪರಿಚಯ : ಉಷ್ಟ್ರ ಪಕ್ಷಿಗಳು  ದೊಡ್ಡದಾದ, ಹಾರಾಟವಿಲ್ಲದ ಪಕ್ಷಿಗಳಾಗಿವೆ. ಪ್ರತಿ ಪಾದಕ್ಕೆ ಎರಡು ಕಾಲ್ಬೆರಳುಗಳನ್ನು ಹೊಂದಿರುವ ಏಕೈಕ ಪಕ್ಷಿಇದಾಗಿದೆ.ವಿಶ್ವದ ಅತಿದೊಡ್ಡ ಹಕ್ಕಿ ಉಷ್ಟ್ರ ಪಕ್ಷಿಗಳು ಯಾವುದೇ ಪಕ್ಷಿಗಳ ಅಥವಾ ಇತರ ಎರಡು ಕಾಲಿನ ಪ್ರಾಣಿಗಳ ವೇಗದ ಓಟಗಾರರಾಗಿದ್ದು, ಗಂಟೆಗೆ 70 ಕಿ.ಮೀ ವೇಗದಲ್ಲಿ ಓಡಬಲ್ಲದು.  ಪಕ್ಷಿಯ ರಚನೆ : ಇದು ಉದ್ದನೆಯ  ಕಾಲುಗಳು, ಸಣ್ಣ ರೆಕ್ಕೆಗಳನ್ನು ಹೊಂದಿರುವ ದೊಡ್ಡ ದೇಹ, ಉದ್ದನೆಯ ಕುತ್ತಿಗೆ ಮತ್ತು ಅಪಾಯಕಾರಿ ಉದ್ದನೆಯ ಕೊಕ್ಕನ್ನು ಹೊಂದಿದೆ. ಇದು ಸಾಮಾನ್ಯವಾಗಿ 200 ರಿಂದ 300 ಪೌಂಡುಗಳಷ್ಟು ತೂಗುತ್ತದೆ ಮತ್ತು 9 ಅಡಿ ಎತ್ತರಕ್ಕೆ ಬೆಳೆಯುತ್ತದೆ. ಗಂಡು ಕಪ್ಪು ಗರಿಗಳನ್ನು ಹೊಂದಿದ್ದು ಕೆಳಭಾಗದಲ್ಲಿ ಮತ್ತು ಬಾಲದಲ್ಲಿ ಸ್ವಲ್ಪ ಬಿಳಿ ಬಣ್ಣವನ್ನು ಹೊಂದಿರುತ್ತದೆ.  ಪಕ್ಷಿಯ ಆಹಾರ ಕ್ರಮ : ಉಷ್ಟ್ರ ಪಕ್ಷಿಗಳು ಅವುಗಳ ಕೆಲವೊಮ್ಮೆ ಕಠಿಣ ಆವಾಸಸ್ಥಾನದಲ್ಲಿ ಲಭ್ಯವಿರುವ ಇತರ ಜೀವಿಗಳನ್ನು ಸಹ ತಿನ್ನುತ್ತವೆ ಸಾಮಾನ್ಯವಾಗಿ ಸಸ್ಯಗಳು, ಬೇರುಗಳು ಮತ್ತು ಬೀಜಗಳನ್ನು ತಿನ್ನುತ್ತವೆ ಆದರೆ ಕೀಟಗಳು, ಹಲ್ಲಿಗಳು.   ಪಕ್ಷಿಯ ಸಂತಾನ :ಪ್ರತಿ ಉಷ್ಟ್ರಪಕ್ಷಿಗಳು ಸುಮಾರು ೪೦ ದಿನಗಳ ಕಾಲಾವಧಿಯೊಂದಿಗೆ ೨೦ ಮೊಟ್ಟೆಗಳನ್ನು ಇಡಬಹುದು.ಗಂಡು ಮತ್ತು ಹೆಣ್ಣು ಮೊಟ್ಟೆಗಳು ಮೊಟ್ಟೆಯೊಡೆಯುವವರೆಗೂ ಕುಳಿತುಕೊಳ್ಳುತ್ತವೆ,ಇದು ೪೨ ರಿಂದ ೪೬ ದಿನಗಳ ನಂತರ ಮೊಟ್ಟೆಯೊ...

penguin in kannada deatails

ಪಕ್ಷಿಯ ಪರಿಚಯ : ಪೆಂಗ್ವಿನ್ಗಳು   ಸಮುದ್ರದಲ್ಲಿ ವಾಸಿಸುತ್ತವೆ , ಪೆಂಗ್ವಿನ್ ‌ ಗಳು   ಹಲವಾರು ಕಾರಣಗಳಿಗಳಿಂದಾಗಿ ಒಟ್ಟಿಗೆ ವಾಸಿಸುತ್ತವೆ . ಮತ್ತು ಪೆಂಗ್ವಿನ್ ‌ ಗಳ ರೆಕ್ಕೆಗಳು ನೀರೊಳಗೆ   ಈಜುವುದಕ್ಕೆ ಅನುಕೂಲವಾಗಿವೆ . ಪೆಂಗ್ವಿನ್ಗಳು   ಹಾರಾಟವಿಲ್ಲದ ಪಕ್ಷಿಗಳ ಒಂದು ಗುಂಪ್ಪಾಗಿವೆ . ಪಕ್ಷಿಯ ರಚನೆ : ಪೆಂಗ್ವಿನ್ಗಳು ನೋಡುವುದಕ್ಕೆ ಬಿಳಿ ಮತ್ತು ಕಪ್ಪು ಬಣ್ಣವನ್ನು ಹೊಂದಿವೆ . ಪೆಂಗ್ವಿನ್ ದೊಡ್ಡ ತಲೆ , ಸಣ್ಣ ಕುತ್ತಿಗೆ ಮತ್ತು ಉದ್ದವಾದ ದೇಹವನ್ನು ಹೊಂದಿವೆ . ಬಾಲವು ಚಿಕ್ಕದಾಗಿದೆ ಕಾಲುಗಳು ಮತ್ತು ಪೆಂಗ್ವಿನ್ ‌ ಗಳು ಭೂಮಿಯಲ್ಲಿ ನೇರವಾಗಿ ನಿಲ್ಲುತ್ತದೆ . ಪಕ್ಷಿಯ ಆಹಾರ ಕ್ರಮ : ಪೆಂಗಿನ್ಗಳು ಸಾಗರ ಜೀವಿಗಲಾಗಿರುವುದರಿಂದ ಸಣ್ಣ ಮೀನುಗಳು , ಸಣ್ಣ ಜಲಚರ ಜೀವಿಗಳನ್ನು ತಿಂದು ಜೀವಿಸುತ್ತವೆ . ಪಕ್ಷಿಯ ಸಂತಾನ : ಪೆಂಗಿನ್ಗಳು ಸಾಮಾನ್ಯವಾಗಿ ಮೇ ಅಥವಾ ಜೂನ್ ತಿಂಗಳಲ್ಲಿ ಹೆಣ್ಣು ಪೆಂಗ್ವಿನ್ ಒಂದು ಮೊಟ್ಟೆಯನ್ನು ಹಾಕುತ್ತದೆ . ನಂತರ ಆ ಮೊಟ್ಟೆಯನ್ನು   ಗಂಡು ಪೆಂಗ್ವಿನ್ಗೆ ಕೊಟ್ಟು ತನ್ನ ಸಂಸಾರ ಚೀಲದಲ್ಲಿ ಇಟ್ಟು ೬೫ ದಿನಗಳವರೆಗೆ   ಕಾವುಕೊಡುವುದಕ್ಕೆ ಕೊಡುತ್ತವೆ . ಪಕ್ಷಿಯ ಜೀವಿತಾವಧಿ : ಪೆಂಗ್ವಿನ್ ‌ ಗಳು 15 ರಿಂದ 20 ವರ್ಷಗಳ ಕಾಲ ಬದುಕುತ್ತವೆ . ಕೆಲವು ಪೆಂಗಿನ್ಗಳ...

batukoli (duck) bird in kannada | deatails

ಪಕ್ಷಿಯ ಪರಿಚಯ : ಬಾತುಕೋಳಿಗಳು  ಹಲವು ಜಾತಿಗಳನ್ನು ಹೊಂದಿವೆ. ಬಾತುಕೋಳಿಗಳು  ನೀರಿನಲ್ಲಿ ಮುಳುಗಿ ಬೇಟೆಯಾಡುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ಸಾಮಾನ್ಯವಾಗಿ ಜಲನಿರೋಧಕ ಗರಿಗಳನ್ನು ಹೊಂದಿತ್ತವೆ. ಬಾತುಕೋಳಿಗಳು ಹೆಚ್ಚಾಗಿ ನದಿ.ಹಳ್ಳ ಕೊಳ್ಳಗಳಲ್ಲಿ ಕಂಡುಬರುತ್ತವೆ.  ಇವುಗಳು ನೀರಿನಲ್ಲಿ ವಾಸಿಸುವುದರಿಂದ ಜಲಪಕ್ಷಿಗಳು ಎಂದು ಕರೆಯುತ್ತಾರೆ.  ಪಕ್ಷಿಯ ರಚನೆ : ಬಾತುಕೋಳಿಗಳ ಕಾಲುಗಳು ನೀರಿನಲ್ಲಿ ಈಜುವುದಕ್ಕೆ ಸಹಾಯವಾಗುವಂತೆ ರಚೆನೆಗೊಂಡಿವೆ. ಇವುಗಳು ಒದ್ದೆಯಾಗದಂತೆ  ಜಲನಿರೋಧಕ  ಗರಿಗಳನ್ನು ಹೊಂದಿವೆ. ತನ್ನ ಬೇಟೆಯ ಮೀನನ್ನು ಹಿಡಿಯಲು ದೊಡ್ಡ ಕೊಕ್ಕೆಯನ್ನು ಹೊಂದಿವೆ. ಮತ್ತು ತನ್ನ ಜಾತಿಗಳ ಆಧಾರದ ಮೇಲೆ ಹಲವು ಆಕಾರಗಳನ್ನೂ ಹೊಂದಿವೆ.  ಪಕ್ಷಿಯ ಆಹಾರ ಕ್ರಮ : ಇವುಗಳ ಆಹಾರವು ಸಾಮಾನ್ಯವಾಗಿ ಜಲಜೀವಿಗಳಾಗಿವೆ ,ಅವುಗಳೆಂದರೆ ಸಣ್ಣ ಮೀನು,ಏಡಿ,ಕೆಲವು ಜಲಜೀವಿಗಳು.ಮತ್ತು ಕಾಳುಗಳು,ಹಣ್ಣುಗಳು, ಹಲವು ದಾನ್ಯಗಳನ್ನು ತಿನ್ನುತ್ತವೆ. ಪಕ್ಷಿಯ ಸಂತಾನ : ಬಾತುಕೋಳಿಗಳು ತನ್ನ ಪ್ರಭೇದಗಳ ಆಧಾರದ ಮೇಲೆ ೫ ರಿಂದ ೧೨ ಮೊಟ್ಟೆಗಳನ್ನೂ ಹೆಣ್ಣು ಬಾತುಕೋಳಿಯೂ ಗೂಡನ್ನು ಕಟ್ಟಿ ಗೂಡಿನಲ್ಲಿ ಹಾಕುತ್ತವೆ. ನಂತರ ೧ ತಿಂಗಳಲ್ಲಿ ಮೊಟ್ಟೆಯೊಡೆದು ಮರಿಗಳು ಹೊರ ಬರುತ್ತವೆ. ಪೋಷಕ ಬಾತುಕೋಳಿಗಳು ತನ್ನ ಮರಿಗಳನ್ನು ಕೆಲವೇ ದಿನಗಳ್ಲಲಿ ಗೂಡಿನಿಂದ ನೀರಿಗೆ ಈಜಲು ಕರೆದೊಯುತ್ತವೆ.  ಪಕ್ಷಿಯ ಜೀವಿತಾವಧಿ : ...

gijuga (weaver) bird in kannada | deatails

ಪಕ್ಷಿಯ ಪರಿಚಯ : ಗೀಜುಗವು ಪ್ಯಾಸರೀನ್ ಪಕ್ಷಿಗಳ ಕುಟುಂಬಕ್ಕೆ ಸೇರಿವೆ. ಇವುಗಳಲ್ಲಿ ಉತ್ತಮ ಗೂಡು ಕಟ್ಟುವ ನೇಕಾರ ಪಕ್ಷಿಗಳನ್ನು ಹೊಂದಿವೆ. ಸ್ನೇಹಿತರೆ ಈ ಪಕ್ಷಿಗಳ ವಿಶೇಷತೆ ಏನೆಂದರೆ ಇವುಗಳಲ್ಲಿ ಸುಂದರವಾಗಿ ಗೂಡುಗಳನ್ನು ಕಟ್ಟುತ್ತವೆ ಮತ್ತು ನಾವೆಲ್ಲ ನೋಡಿರುವ ಹಾಗೆ ಈ ಪಕ್ಷಿಗಳು ತನ್ನ ಗೂಡನ್ನು ಕಟ್ಟುವ ಸ್ಥಳದ ಕೆಳಗೆ ಅಪಾಯಕಾರಿ ಬಾವಿ. ಹಳ್ಳ. ನದಿ. ಮತ್ತು ತನ್ನ ಗೂಡನ್ನು ಯಾವುದೇ ತನ್ನ ಶತ್ರುಗಳಿಂದ ನಾಶಪಡಿಸಲು ಸಾಧ್ಯವಾಗದ ಸ್ಥಳಗಳಲ್ಲಿ ಕಟ್ಟುತ್ತವೆ.  ಪಕ್ಷಿಯ ರಚನೆ : ಗೀಜುಗವು ಹಲವು ಬಣ್ಣದ ಪುಕ್ಕಗಳಿಂದ ಕೂಡಿವೆ. ಹಳದಿ.ಬೂದು.ಬಿಳಿ.ಕಪ್ಪು ಕೆಲವು ಹಳದಿ,ಬೂದು ಮತ್ತು ಕಪ್ಪು ಬಣ್ಣದಾಗಿವೆ. ಹಾಗೂ ಕಪ್ಪು.ಬೂದು.ಬಿಳಿ ಬಣ್ಣದಾಗಿವೆ. ನೋಡುವುದಕ್ಕೆ ಸಣ್ಣ ಗುಬ್ಬಚ್ಚಿಯಾ ಹಾಗೆ ಕಾಣುತ್ತವೆ.  ಪಕ್ಷಿಯ ಆಹಾರ ಕ್ರಮ : ಈ ಪಕ್ಷಿಗಳ ಆಹಾರವು ಹುಲ್ಲು ಬೀಜಗಳು. ದಾನ್ಯ, ಹೂವುಗಳ ಮಕರಂದ, ಸಣ್ಣ ಕೀಟ ಅಥವಾ ಚಿಟ್ಟೆಗಳನ್ನು ತಿನ್ನುತ್ತವೆ ಪಕ್ಷಿಯ  ಸಂತಾನ : ಗೀಜುಗವು ಸಾಮನ್ಯವಾಗಿ ೨ ರಿಂದ ೪ ಮೊಟ್ಟೆಗಳನ್ನು ಹಾಕುತ್ತವೆ, ಹೆಣ್ಣು ಗೀಜುಗವು ಮೊಟ್ಟೆಗಳಿಗೆ ೧೨ ರಿಂದ ೧೫ ದಿನಗವರೆಗೆ  ಕಾವನ್ನು ಕೊಟ್ಟು ಮರಿಗಳು ಹೊರಬಂದು, ೧೭ ರಿದ ೨೧ ದಿನಗಳ ನಂತರ ಮರಿಗಳು ಹೊರ  ಹಾರುವುದನ್ನು ಕಲಿಯುತ್ತವೆ.    ಪಕ್ಷಿಯ ಜೀವಿತಾವಧಿ : ನೇಕಾರ ಗೀಜುಗವು ಕಾಡಿನಲ್ಲಿ ೧೦ರಿಂದ ೧೫ ವರ್ಷಗಳವರೆಗೆ ಜೀವಿಸುತ್ತವ...

gubbachchi (sparrow) bird in kannada | deatais

ಪಕ್ಷಿಯ ಪರಿಚಯ  :   ಗುಬ್ಬಚ್ಚಿಯು ಪ್ರಪಂಚದಾದ್ಯಂತ ತನ್ನ ೩೦ ಜಾತಿಗಳನ್ನು ಹೊಂದಿವೆ.ಈ ಪುಟ್ಟ ಪಕ್ಷಿಗಳು ಸಾಮಾನ್ಯವಾಗಿ  ಮನೆಗಳು, ಕಟ್ಟಡ,ಬಾವಿ,ಮತ್ತು ಇತರ  ಪ್ರದೇಶಗಳಲ್ಲಿ ತನ್ನ ಗೂಡುಗಳನ್ನು ಕಟ್ಟುತ್ತವೆ. ಗುಬ್ಬಚ್ಚಿಯ ಪ್ರಭೇದಗಳು ಅತಿಹೆಚ್ಚು ಅಳಿವಿನಚ್ಚಿನಲ್ಲಿ ಇರುವ ಸಣ್ಣ ಪಕ್ಷಿಗಳಾಗಿವೆ. ಗುಬ್ಬಚ್ಚಿಗಳು ಗುಂಪಾಗಿ ವಾಸಿಸುತ್ತವೆ.    ಪಕ್ಷಿಯ ರಚನೆ : ಗುಬ್ಬಚ್ಚಿಗಳು ನೋಡುವುದಕ್ಕೆ ಕಪ್ಪು,ಕಂದು ಮತ್ತು ಬಿಳಿ ಬಣ್ಣಗಳನ್ನು ಹೊಂದಿವೆ. ಗಂಡು ಮತ್ತು ಹೆಣ್ಣು ಪಕ್ಷಿಗಳನ್ನು ಪುಕ್ಕಗಳ ಬಣ್ಣದ ಮೇಲೆ ಗುರುತಿಸ ಬಹುದು. ಗಂಡು ಗುಬ್ಬಚ್ಚಿಯು ಬೆನ್ನಿನ ಮೇಲೆ ಕಪ್ಪು ಬಣ್ಣದಿಂದ ಮತ್ತು ಕೊಕ್ಕೆಯ ಕೆಳಗೆ ಕಪ್ಪು ಮಚ್ಛೇಯನ್ನು,ಹೆಣ್ಣು ಗುಬ್ಬಚ್ಚಿಯು ಬೆನ್ನಿನ ಮೇಲೆ ಕಂದು ಬಣ್ಣದಿಂದ  ಕೊಡಿದೆ.   ಪಕ್ಷಿಯ  ಆಹಾರ ಕ್ರಮ : ಈ ಪಕ್ಷಿಗಳು ಸಾಮಾನ್ಯವಾಗಿ ದಾನ್ಯಗಳು. ಸಣ್ಣ ಚಿಟ್ಟೆ, ಹುಳುಗಳನ್ನು ತಿಂದು ಜೀವಿಸುತ್ತವೆ. ಮರಗಳ ಚಿಗುರು,ಸಣ್ಣ ಕಾಯಿ ಅಥವಾ ಹಣ್ಣುಗಳನ್ನು ಕೂಡ ತಿನ್ನುತ್ತವೆ.  ಪಕ್ಷಿಯ ಸಂತಾನ : ಗುಬ್ಬಚ್ಚಿಗಳು ಸಾಮಾನ್ಯವಾಗಿ ವರ್ಷದ ಬೇಸಿಗೆ ಮತ್ತು ವಸಂತ ಕಾಲದಲ್ಲಿ ಗೂಡನ್ನು ಕಟ್ಟಿ ೪ ರಿಂದ ೭ ಮೊಟ್ಟೆಗಳನ್ನು ಹಾಕುತ್ತವೆ. ಆದರೆ ೪ ರಿಂದ ೫ ಮೊಟ್ಟೆಗಳನ್ನು ಇಡುವುದು ಸಾಮಾನ್ಯವಾಗಿದೆ. ಗುಬ್ಬಚ್ಚಿಯು ತನ್ನ ಮೊಟ್ಟೆಗಳಿಗೆ ಕಾವು ಕೊಟ್ಟು ೧೦ ರಿಂದ ೧೪ ದಿನಗಳ ನಂತರ...

gini,gili (parrot) bird in kannada | deatais

ಪಕ್ಷಿಯ ಪರಿಚಯ : ಗಿಳಿಗಳಲ್ಲಿ ೪೦೦ ಪ್ರಭೇದದ ಪಕ್ಷಿಗಳಿದ್ದು ಅದರಲ್ಲಿ ಕೆಲವು ಪ್ರಭೇದಗಳು ಅಳಿವಿನಂಚಿನಲಿವೆ, ಗಿಳಿಗಳು ಬುದ್ಧಿವಂತ ಪಕ್ಷಿಗಳು,ಗಿಣಿಗಳನ್ನು ಭವಿಷ್ಯವಾಣಿ ಹೇಳುವುದಕ್ಕೆ ಸಾಕುವುದನ್ನು ಕಂಡಿದ್ದೇವೆ. ಮತ್ತು ಕೆಲವು ಪ್ರಭೇದಗಳು ಮಾನವನ ಧ್ವನಿಯಂತೆ ಮಾತನಾಡುವ ಸಾಮರ್ಥ್ಯವನ್ನು ಹೊಂದಿರುತ್ತವೆ ಮತ್ತು,ಅನೇಕ ಪ್ರಭೇದಗಳನ್ನುಸಾಕಣಿಕೆಯಲ್ಲಿ ಕಾಣಬಹುದು.  ಪಕ್ಷಿಯ ರಚನೆ : ಗಿಳಿಗಳ ವಿಶಿಷ್ಟ ರಚೆನೆಯು ಬಲವಾದ ಬಾಗಿದ ಕೊಕ್ಕೆ ನೇರವಾದ ನಿಲುವು, ಬಲವಾದ ಕಾಲುಗಳನ್ನು ಹೊಂದಿದ್ದು. ಅನೇಕ ಗಿಳಿಗಳು ಹೊಳೆಯುವ ಬಣ್ಣವನ್ನು ಹೊಂದಿವೆ,ಮತ್ತು ಕೆಲವು ನಾನಾಬಣ್ಣಗಳಿಂದ ಕೂಡಿವೆ   ಪಕ್ಷಿಯ ಆಹಾರ ಕ್ರಮ : ಗಿಳಿಗಳು ಸಸ್ಯಾಹಾರಿಗಳಾಗಿದ್ದು. ಈ ಪಕ್ಷಿಗಳು ಹಣ್ಣು, ಕಾಳಗಳು, ಸೂರ್ಯಕಾಂತಿ ಮತ್ತು ಕೆಲವು ದಾನ್ಯಗಳನ್ನು ತಿಂದು  ಬದುಕುತ್ತವೆ  ಪಕ್ಷಿಯ ಸಂತಾನ : ಗಿಳಿಗಳು ಎಲ್ಲ ಪಕ್ಷಿಗಳಂತೆ ಮೊಟ್ಟೆ ಹಾಕುತ್ತವೆ. ಮೊಟ್ಟೆ ಇಟ್ಟ ನಂತರ ೨೦ ರಿಂದ ೩೦ ದಿನಗಳು ಕಾವನ್ನು ಕೊಟ್ಟು ಮೊಟ್ಟೆಯೊಡೆದು ಮರಿಗಳು ಹೊರ ಬರುತ್ತವೆ. ಗಿಣಿಗಳ ಸಂತಾನವು ಪ್ರಭೇದದ ಮೇಲೆ ಮರಿಗಳಾಗುವುದರಲ್ಲಿ ವ್ಯತ್ಯಾಸತೇಯನ್ನು ಕಾಣಬಹುದು. ಪಕ್ಷಿಯ ಜೀವಿತಾವಧಿ : ಗಿಳಿಗಳ ವಯಸ್ಸು ಕೆಲವು ಪ್ರಭೇದಗಳ ಮೇಲೆ ಆಧಾರಿತವಾಗಿವೆ. ಕೆಲವು ಜಾತಿಯ ಗಿಳಿಗಳು ೮೦ ರಿಂದ ೧೦೦ ವರ್ಷಗಳ ಕಾಲ ಜೀವಿಸಬಲ್ಲವು.ಸಣ್ಣ (ಲವ್ ಬರ್ಡ್ಸ್) ಗಿಣ್ಣುಗಳು ೧೫ ರಿಂದ ೨೦ ವರ್ಷಗಳ ...

peacock (navilu) bird in kannada | deatails

ಪಕ್ಷಿಯ ಪರಿಚಯ : ಕಾಂಗೋ ನವಿಲುಗಳು  ಹೆಚ್ಚು ವಿಭಿನ್ನತೆಯನ್ನು ಹೊದ್ದಿವೆ. ಕಡಿಮೆ-ಪ್ರಸಿದ್ಧಯ  ಜಾತಿಯಾಗಿದ್ದು, ಆಫ್ರಿಕನ್ ಕಾಡುಗಳಲ್ಲಿ ವಾಸಿಸುತ್ತದೆ..ಎರಡು ಜಾತಿಯಾ ನವಿಲುಗಳನ್ನೂ ನಾವು ಈ ಪ್ರದೇಶದಲ್ಲಿ ಕಾಣಸಿಗಬಹುದು. ನೀಲಿ ನವಿಲು ಭಾರತ ಮತ್ತು ಶ್ರೀಲಂಕಾದಲ್ಲಿ ವಾಸಿಸುತ್ತಿದ್ದರೆ, ಹಸಿರು ನವಿಲು  ಮ್ಯಾನ್ಮಾರ್ನಲ್ಲಿ ಕಂಡುಬರುತ್ತದೆ. ಪಕ್ಷಿಯ ರಚನೆ : ನವಿಲುಗಳು ವಿಶೇಷವಾದ ತಲೆಯ ಮೇಲೆ ಜುಟ್ಟನ್ನು ಮತ್ತು ಬಾಲದ ಉದ್ದವಾದ ಗರಿಗಳನ್ನು ಹೊಂದಿವೆ, ಅವು ಗರಿಗಳಲ್ಲಿ ಮೃದುವಾದ ಮೇಲ್ಮೈಯನ್ನು ಹೊಂದಿವೆ. ಪ್ರತಿಯೊಂದು ಗರಿಗಳಲ್ಲಿ ಅದರ ಉದ್ದಕ್ಕೂ ಸರಿ ಸುಮಾರು 20 ಸುತ್ತಿನ  ಹೊಳಪನ್ನು(ಬಣ್ಣ) ಹೊಂದಿರುತ್ತವೆ. ಬಲಿಷ್ಠವಾದ ಸ್ನಾಯುಗಳ ರೆಕ್ಕೆಯನ್ನು ಹೊಂದಿವೆ. ಪಕ್ಷಿಯ ಸಂತಾನ : ಸ್ನೇಹಿತರೆ ಹಲವು ಪಕ್ಷಿಗಳು ಗಂಡು ಮತ್ತು ಹೆಣ್ಣು ಸಮ್ಮಿಲನದಿಂದ  ಮೊಟ್ಟೆಯನ್ನು ಹಾಕುತ್ತವೆ.ಆದರೆ ನವಿಲುಗಳು ಸಮ್ಮಿಲನ ನಡೆಸದೆ ಮೊಟ್ಟೆಗಳನ್ನುಇಡುತ್ತವೆ. ಹೆಣ್ಣು ಎಲ್ಲಾಪಕ್ಷಿಗಳಂತೆ ಮೊಟ್ಟೆಗಳನ್ನುಹಾಕಿ ಕಾವನ್ನು ಕೊಡುತ್ತವೆ.ಎಲ್ಲ ಪಕ್ಷಿಗಳಂತೆ ಸಂತಾನನೋತ್ಪತ್ತಿಗೆ ಮೂತ್ರ ವಿಸರ್ಜನೆ ಮತ್ತು ಮಲವಿಸರ್ಜನೆಗಾಗಿ ಒಂದೇ ಬಾಹ್ಯ ದ್ವಾರವನ್ನು ಹೊಂದಿರುತ್ತವೆ . ಪಕ್ಷಿಯ ಆಹಾರ ಕ್ರಮ : ನವಿಲುಗಳು ಮಿಶ್ರಾಹಾರಿಯಾಗಿದ್ದು ಸಸ್ಯ ಮತ್ತು ಮಾಂಸ ಎರಡನ್ನೂ ತಿನ್ನುತ್ತವೆ. ಅರಣ್ಯ ವಾಸ ನವಿಲುಗಳು ಹಣ್ಣುಗಳು, ಧಾನ...