ಪಕ್ಷಿಯ ಪರಿಚಯ : ಕಾಂಗೋ ನವಿಲುಗಳು ಹೆಚ್ಚು ವಿಭಿನ್ನತೆಯನ್ನು ಹೊದ್ದಿವೆ. ಕಡಿಮೆ-ಪ್ರಸಿದ್ಧಯ ಜಾತಿಯಾಗಿದ್ದು, ಆಫ್ರಿಕನ್ ಕಾಡುಗಳಲ್ಲಿ ವಾಸಿಸುತ್ತದೆ..ಎರಡು ಜಾತಿಯಾ ನವಿಲುಗಳನ್ನೂ ನಾವು ಈ ಪ್ರದೇಶದಲ್ಲಿ ಕಾಣಸಿಗಬಹುದು. ನೀಲಿ ನವಿಲು ಭಾರತ ಮತ್ತು ಶ್ರೀಲಂಕಾದಲ್ಲಿ ವಾಸಿಸುತ್ತಿದ್ದರೆ, ಹಸಿರು ನವಿಲು ಮ್ಯಾನ್ಮಾರ್ನಲ್ಲಿ ಕಂಡುಬರುತ್ತದೆ. ಪಕ್ಷಿಯ ರಚನೆ : ನವಿಲುಗಳು ವಿಶೇಷವಾದ ತಲೆಯ ಮೇಲೆ ಜುಟ್ಟನ್ನು ಮತ್ತು ಬಾಲದ ಉದ್ದವಾದ ಗರಿಗಳನ್ನು ಹೊಂದಿವೆ, ಅವು ಗರಿಗಳಲ್ಲಿ ಮೃದುವಾದ ಮೇಲ್ಮೈಯನ್ನು ಹೊಂದಿವೆ. ಪ್ರತಿಯೊಂದು ಗರಿಗಳಲ್ಲಿ ಅದರ ಉದ್ದಕ್ಕೂ ಸರಿ ಸುಮಾರು 20 ಸುತ್ತಿನ ಹೊಳಪನ್ನು(ಬಣ್ಣ) ಹೊಂದಿರುತ್ತವೆ. ಬಲಿಷ್ಠವಾದ ಸ್ನಾಯುಗಳ ರೆಕ್ಕೆಯನ್ನು ಹೊಂದಿವೆ. ಪಕ್ಷಿಯ ಸಂತಾನ : ಸ್ನೇಹಿತರೆ ಹಲವು ಪಕ್ಷಿಗಳು ಗಂಡು ಮತ್ತು ಹೆಣ್ಣು ಸಮ್ಮಿಲನದಿಂದ ಮೊಟ್ಟೆಯನ್ನು ಹಾಕುತ್ತವೆ.ಆದರೆ ನವಿಲುಗಳು ಸಮ್ಮಿಲನ ನಡೆಸದೆ ಮೊಟ್ಟೆಗಳನ್ನುಇಡುತ್ತವೆ. ಹೆಣ್ಣು ಎಲ್ಲಾಪಕ್ಷಿಗಳಂತೆ ಮೊಟ್ಟೆಗಳನ್ನುಹಾಕಿ ಕಾವನ್ನು ಕೊಡುತ್ತವೆ.ಎಲ್ಲ ಪಕ್ಷಿಗಳಂತೆ ಸಂತಾನನೋತ್ಪತ್ತಿಗೆ ಮೂತ್ರ ವಿಸರ್ಜನೆ ಮತ್ತು ಮಲವಿಸರ್ಜನೆಗಾಗಿ ಒಂದೇ ಬಾಹ್ಯ ದ್ವಾರವನ್ನು ಹೊಂದಿರುತ್ತವೆ . ಪಕ್ಷಿಯ ಆಹಾರ ಕ್ರಮ : ನವಿಲುಗಳು ಮಿಶ್ರಾಹಾರಿಯಾಗಿದ್ದು ಸಸ್ಯ ಮತ್ತು ಮಾಂಸ ಎರಡನ್ನೂ ತಿನ್ನುತ್ತವೆ. ಅರಣ್ಯ ವಾಸ ನವಿಲುಗಳು ಹಣ್ಣುಗಳು, ಧಾನ...
ಪಕ್ಷಿ ಸಂಕುಲವನ್ನು ಉಳಿಸಿ. ಪಕ್ಷಿ ಮತ್ತು ಪರಿಸರ ಸಂರಕ್ಷಣೆ ನಮ್ಮೆಲರ ಕರ್ತವ್ಯ