ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

batukoli in kannada.duck in kannada ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

batukoli (duck) bird in kannada | deatails

ಪಕ್ಷಿಯ ಪರಿಚಯ : ಬಾತುಕೋಳಿಗಳು  ಹಲವು ಜಾತಿಗಳನ್ನು ಹೊಂದಿವೆ. ಬಾತುಕೋಳಿಗಳು  ನೀರಿನಲ್ಲಿ ಮುಳುಗಿ ಬೇಟೆಯಾಡುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ಸಾಮಾನ್ಯವಾಗಿ ಜಲನಿರೋಧಕ ಗರಿಗಳನ್ನು ಹೊಂದಿತ್ತವೆ. ಬಾತುಕೋಳಿಗಳು ಹೆಚ್ಚಾಗಿ ನದಿ.ಹಳ್ಳ ಕೊಳ್ಳಗಳಲ್ಲಿ ಕಂಡುಬರುತ್ತವೆ.  ಇವುಗಳು ನೀರಿನಲ್ಲಿ ವಾಸಿಸುವುದರಿಂದ ಜಲಪಕ್ಷಿಗಳು ಎಂದು ಕರೆಯುತ್ತಾರೆ.  ಪಕ್ಷಿಯ ರಚನೆ : ಬಾತುಕೋಳಿಗಳ ಕಾಲುಗಳು ನೀರಿನಲ್ಲಿ ಈಜುವುದಕ್ಕೆ ಸಹಾಯವಾಗುವಂತೆ ರಚೆನೆಗೊಂಡಿವೆ. ಇವುಗಳು ಒದ್ದೆಯಾಗದಂತೆ  ಜಲನಿರೋಧಕ  ಗರಿಗಳನ್ನು ಹೊಂದಿವೆ. ತನ್ನ ಬೇಟೆಯ ಮೀನನ್ನು ಹಿಡಿಯಲು ದೊಡ್ಡ ಕೊಕ್ಕೆಯನ್ನು ಹೊಂದಿವೆ. ಮತ್ತು ತನ್ನ ಜಾತಿಗಳ ಆಧಾರದ ಮೇಲೆ ಹಲವು ಆಕಾರಗಳನ್ನೂ ಹೊಂದಿವೆ.  ಪಕ್ಷಿಯ ಆಹಾರ ಕ್ರಮ : ಇವುಗಳ ಆಹಾರವು ಸಾಮಾನ್ಯವಾಗಿ ಜಲಜೀವಿಗಳಾಗಿವೆ ,ಅವುಗಳೆಂದರೆ ಸಣ್ಣ ಮೀನು,ಏಡಿ,ಕೆಲವು ಜಲಜೀವಿಗಳು.ಮತ್ತು ಕಾಳುಗಳು,ಹಣ್ಣುಗಳು, ಹಲವು ದಾನ್ಯಗಳನ್ನು ತಿನ್ನುತ್ತವೆ. ಪಕ್ಷಿಯ ಸಂತಾನ : ಬಾತುಕೋಳಿಗಳು ತನ್ನ ಪ್ರಭೇದಗಳ ಆಧಾರದ ಮೇಲೆ ೫ ರಿಂದ ೧೨ ಮೊಟ್ಟೆಗಳನ್ನೂ ಹೆಣ್ಣು ಬಾತುಕೋಳಿಯೂ ಗೂಡನ್ನು ಕಟ್ಟಿ ಗೂಡಿನಲ್ಲಿ ಹಾಕುತ್ತವೆ. ನಂತರ ೧ ತಿಂಗಳಲ್ಲಿ ಮೊಟ್ಟೆಯೊಡೆದು ಮರಿಗಳು ಹೊರ ಬರುತ್ತವೆ. ಪೋಷಕ ಬಾತುಕೋಳಿಗಳು ತನ್ನ ಮರಿಗಳನ್ನು ಕೆಲವೇ ದಿನಗಳ್ಲಲಿ ಗೂಡಿನಿಂದ ನೀರಿಗೆ ಈಜಲು ಕರೆದೊಯುತ್ತವೆ.  ಪಕ್ಷಿಯ ಜೀವಿತಾವಧಿ : ...