ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

kogile ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

Cuckoo (kogile) bird in kannada | deatails

ಪಕ್ಷಿಯ ಪರಿಚಯ : ಕೋಗಿಲೆ ಒಂದು ಪಕ್ಷಿ.ಇದು ಹೆಚ್ಚಾಗಿ ಬೇಸಿಗೆ ಕಾಲದಲ್ಲಿ ಏಷ್ಯಾ ಮತ್ತು ಯುರೋಪಿಯನ್  ದೇಶಗಳಲ್ಲಿ ಮತ್ತು ಚಳಿಗಾಲದಲ್ಲಿ ಆಫ್ರಿಕಾ ಖಂಡದಲ್ಲಿ ಹೆಚ್ಚಾಗಿ ಕಾಣಸಿಗಬಹುದು.ನೀವು ಈ ವಿಷಯದ ಬಗ್ಗೆ ಕೇಳಿರಬಹುದು ಮತ್ತು ನೋಡಿರಬಹುದು ಎಷ್ಟೋ ಮೇಧಾವಿ ಹಾಡುಗಾರರನ್ನು ಕೋಗಿಲೆಯ ಕಂಠಕ್ಕೆ ಹೋಲಿಸಿ ಹೊಗಳುವುದುಂಟು ಓದುಗರೇ. .? ಪಕ್ಷಿಯ ರಚನೆ :    ಸ್ನೇಹಿತರೆ ನೀವು ನಿಮ್ಮ ಗೆಳೆಯರ ಬಳಿ ಕೇಳಿರಬಹುದು,ಕೆಲವು ಲೇಖನಗಳಲ್ಲಓದಿರಬಹುದು ಅಥವಾ ಪರಿಸರದಲ್ಲಿ ನೋಡಿರಬಹು.ಆದರೇ ಈ ಪಕ್ಷಿಯು  ನೋಡುವುದಕ್ಕೆ ಬಿಳಿ ಬಣ್ಣಮಿಶ್ರೀತ  ಕಪ್ಪುಮತ್ತುಬೂದುಬಣ್ಣವನ್ನುಹೊಂದಿದ್ದು, ಅದರ ಕೊಕ್ಕೆಯುತನ್ನಆಹಾರವನ್ನು  ಸುಲಭವಾಗಿ ತಿನ್ನಲು ಅನುಕೂಲಕರವಾಗಿದೆ                                                                                                                              ...