ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

owl bird in kannada . goobe in kannada ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

Owl ( goobe ) bird in kannada | deatails

ಪಕ್ಷಿಯ ಪರಿಚಯ : ಹೆಚ್ಚಿನ ಗೂಬೆಗಳು ದೊಡ್ಡ ತಲೆಗಳನ್ನು , ನಯವಾದ ಗರಿಗಳು , ಸಣ್ಣ ಬಾಲ ಮತ್ತು ತನ್ನ ಕತ್ತನ್ನು ೩೬೦ ಡಿಗ್ರಿ ತಿರುಗಿಸಬಲ್ಲದು . ಗೂಬೆಯ ಕಣ್ಣುಗಳು ನೋಡುವುದಕ್ಕೆ ಭಯಾನಕವಾಗಿ ಕಾಣುತ್ತವೆ . ಬಹುತೇಕ ಗೂಬೆಯ ಪ್ರಭೇದಗಳು ಹಗಲಿನಲ್ಲಿ ಅಲ್ಲದೆ   ರಾತ್ರಿಯಲ್ಲಿ ಹೆಚ್ಚುನವು   ಚಲನ - ವಲನವನ್ನು ಹೊಂದಿವೆ .  ಜಗತ್ತಿನಲ್ಲಿ ಸುಮಾರು ೨೦೦ ಕಿಂತ ಹೆಚ್ಚು ಜಾತಿಯ ಗೂಬೆಗಳಿವೆ . ಪಕ್ಷಿಯ ರಚನೆ : ಗೂಬೆಗಳ   ಕಿವಿ - ರಂಧ್ರಗಳು ಮತ್ತು ದೊಡ್ಡದಾಗಿ   ಕಾಣುವ ಕಣ್ಣುಗಳು , ಗಿಡುಗ ತರಹದ ಕೊಕ್ಕು , ಅಗಲವಾದ ಮುಖ , ಮತ್ತು ಸಾಮಾನ್ಯವಾಗಿ ಪ್ರತಿ ಕಣ್ಣಿನ ಸುತ್ತಲೂ ಎದ್ದು ಕಾಣುವ ಗರಿಗಳನ್ನು ಹೊಂದಿರುತ್ತವೆ . ಗರಿಗಳು ಕಪ್ಪು ಮತ್ತು ಬಿಳಿ ಬಣ್ಣದಿಂದ ಕೂಡಿವೆ . ಪಕ್ಷಿಯ ಆಹಾರ ಕ್ರಮ : ಗೂಬೆಗಳ ಆಹಾರವು ಸಣ್ಣ ಪಕ್ಷಿಗಳು , ಇಲಿ . ಓತಿಕೇತ ಮತ್ತು ಇತರೆ ಅಕಶೇರುಕಗಳು , ಸರೀಸೃಪಗಳು , ಉಭಯಚರಗಳು ,  ಮತ್ತು ಸಣ್ಣ ಸಸ್ತನಿಗಳು ಸೇರಿವೆ . ಪಕ್ಷಿಯ ಸಂತಾನ : ಗಂಡು ಮತ್ತು ಹೆಣ್ಣು ಗೂಬೆ ಮಿಲನವಾಗುತ್ತದೆ ವಯಸ್ಕ ಹೆಣ್ಣು ಗೂಬೆ ಮೊಟ್ಟೆಗಳನ್ನು ಹಾಕುತ್ತವೆ, ದೊಡ್ಡ ಗೂಬೆಗಳು ಕೇವಲ ಒಂದು ಅಥವಾ ಎರಡು ಮೊಟ್ಟೆಗಳನ್ನು ಇಡುತ್ತವೆ, ಆದರೆ ಸಣ್ಣ ಗೂಬೆಗಳು ಎಂಟರಿಂದ  ಹತ್ತು ಮೊಟ್ಟೆಗಳನ್ನು ಹಾಕುತ್ತವೆ. ಗೂಬೆಗಳು ಮೊಟ್...