ವಿಷಯಕ್ಕೆ ಹೋಗಿ

gubbachchi (sparrow) bird in kannada | deatais

ಪಕ್ಷಿಯ ಪರಿಚಯ  :  ಗುಬ್ಬಚ್ಚಿಯು ಪ್ರಪಂಚದಾದ್ಯಂತ ತನ್ನ ೩೦ ಜಾತಿಗಳನ್ನು ಹೊಂದಿವೆ.ಈ ಪುಟ್ಟ ಪಕ್ಷಿಗಳು ಸಾಮಾನ್ಯವಾಗಿ  ಮನೆಗಳು, ಕಟ್ಟಡ,ಬಾವಿ,ಮತ್ತು ಇತರ  ಪ್ರದೇಶಗಳಲ್ಲಿ ತನ್ನ ಗೂಡುಗಳನ್ನು ಕಟ್ಟುತ್ತವೆ. ಗುಬ್ಬಚ್ಚಿಯ ಪ್ರಭೇದಗಳು ಅತಿಹೆಚ್ಚು ಅಳಿವಿನಚ್ಚಿನಲ್ಲಿ ಇರುವ ಸಣ್ಣ ಪಕ್ಷಿಗಳಾಗಿವೆ. ಗುಬ್ಬಚ್ಚಿಗಳು ಗುಂಪಾಗಿ ವಾಸಿಸುತ್ತವೆ. 

sparrow (male)

 

ಪಕ್ಷಿಯ ರಚನೆ : ಗುಬ್ಬಚ್ಚಿಗಳು ನೋಡುವುದಕ್ಕೆ ಕಪ್ಪು,ಕಂದು ಮತ್ತು ಬಿಳಿ ಬಣ್ಣಗಳನ್ನು ಹೊಂದಿವೆ. ಗಂಡು ಮತ್ತು ಹೆಣ್ಣು ಪಕ್ಷಿಗಳನ್ನು ಪುಕ್ಕಗಳ ಬಣ್ಣದ ಮೇಲೆ ಗುರುತಿಸ ಬಹುದು. ಗಂಡು ಗುಬ್ಬಚ್ಚಿಯು ಬೆನ್ನಿನ ಮೇಲೆ ಕಪ್ಪು ಬಣ್ಣದಿಂದ ಮತ್ತು ಕೊಕ್ಕೆಯ ಕೆಳಗೆ ಕಪ್ಪು ಮಚ್ಛೇಯನ್ನು,ಹೆಣ್ಣು ಗುಬ್ಬಚ್ಚಿಯು ಬೆನ್ನಿನ ಮೇಲೆ ಕಂದು ಬಣ್ಣದಿಂದ  ಕೊಡಿದೆ.

sparrow ( Female )

 

ಪಕ್ಷಿಯ  ಆಹಾರ ಕ್ರಮ : ಈ ಪಕ್ಷಿಗಳು ಸಾಮಾನ್ಯವಾಗಿ ದಾನ್ಯಗಳು. ಸಣ್ಣ ಚಿಟ್ಟೆ, ಹುಳುಗಳನ್ನು ತಿಂದು ಜೀವಿಸುತ್ತವೆ. ಮರಗಳ ಚಿಗುರು,ಸಣ್ಣ ಕಾಯಿ ಅಥವಾ ಹಣ್ಣುಗಳನ್ನು ಕೂಡ ತಿನ್ನುತ್ತವೆ. 

ಪಕ್ಷಿಯ ಸಂತಾನ : ಗುಬ್ಬಚ್ಚಿಗಳು ಸಾಮಾನ್ಯವಾಗಿ ವರ್ಷದ ಬೇಸಿಗೆ ಮತ್ತು ವಸಂತ ಕಾಲದಲ್ಲಿ ಗೂಡನ್ನು ಕಟ್ಟಿ ೪ ರಿಂದ ೭ ಮೊಟ್ಟೆಗಳನ್ನು ಹಾಕುತ್ತವೆ. ಆದರೆ ೪ ರಿಂದ ೫ ಮೊಟ್ಟೆಗಳನ್ನು ಇಡುವುದು ಸಾಮಾನ್ಯವಾಗಿದೆ. ಗುಬ್ಬಚ್ಚಿಯು ತನ್ನ ಮೊಟ್ಟೆಗಳಿಗೆ ಕಾವು ಕೊಟ್ಟು ೧೦ ರಿಂದ ೧೪ ದಿನಗಳ ನಂತರ  ಮೊಟ್ಟೆಯೊಡೆದು ಮರಿಗಳು ಹೊರಬರುತ್ತವೆ.ಮರಿಗಳು ಗೂಡಿನಿಂದ ಹೊರಬರಲು ೨ ವಾರಗಳು ಸಮಯ ತೆಗೆದುಕೊಳ್ಳುತ್ತವೆ. 

ಪಕ್ಷಿಯ ಜೀವಿತಾವಧಿ : ಯುರೋಪಿಯನ್ ಮತ್ತು ಮನೆಯ ಗುಬ್ಬಚ್ಚಿಗಳು  ೩ ವರ್ಷಗಳ ಕಾಲ ಬದುಕುತ್ತವೆ. ಕಾಡಿನ ಗುಬ್ಬಚ್ಚಿಗಳು ೧೩ ವರ್ಷಗಳಿಗಿಂತ ಹೆಚ್ಚುಕಾಲ ಬದುಕುತ್ತವೆ.ಹಲವು ಪಕ್ಷಿಗಳ ತನ್ನ ಜಿವಿತಾವಧಿಯು ತನ್ನ ಪ್ರಭೇದದ ಮೇಲೆ ನಿರ್ಧದರಿಸಲಾಗುತ್ತದೆ.

ನಮ್ಮ ಗುರಿ (goal) : ನಿಮ್ಮ ಮನೆಯ ಹತ್ತಿರ ಇರುವ ಗುಬ್ಬಚ್ಚಿ ಗೂಡುಗಳನ್ನು ರಕ್ಷಿಸಿ. ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಗೂಡುಗಳನ್ನು ಕಟ್ಟುವುದಕ್ಕೆ ಅನುಕೂಲಕರ ವಾತಾವರಣವನ್ನು ಬೆಳೆಸಿ. ಪಕ್ಷಿಗಳಿಗೆ ನಿಮ್ಮ ಮನೆಗಳ ಹತ್ತಿರ ಕುಡಿಯಲು ನೀರನ್ನು ಇಡಿ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

gijuga (weaver) bird in kannada | deatails

ಪಕ್ಷಿಯ ಪರಿಚಯ : ಗೀಜುಗವು ಪ್ಯಾಸರೀನ್ ಪಕ್ಷಿಗಳ ಕುಟುಂಬಕ್ಕೆ ಸೇರಿವೆ. ಇವುಗಳಲ್ಲಿ ಉತ್ತಮ ಗೂಡು ಕಟ್ಟುವ ನೇಕಾರ ಪಕ್ಷಿಗಳನ್ನು ಹೊಂದಿವೆ. ಸ್ನೇಹಿತರೆ ಈ ಪಕ್ಷಿಗಳ ವಿಶೇಷತೆ ಏನೆಂದರೆ ಇವುಗಳಲ್ಲಿ ಸುಂದರವಾಗಿ ಗೂಡುಗಳನ್ನು ಕಟ್ಟುತ್ತವೆ ಮತ್ತು ನಾವೆಲ್ಲ ನೋಡಿರುವ ಹಾಗೆ ಈ ಪಕ್ಷಿಗಳು ತನ್ನ ಗೂಡನ್ನು ಕಟ್ಟುವ ಸ್ಥಳದ ಕೆಳಗೆ ಅಪಾಯಕಾರಿ ಬಾವಿ. ಹಳ್ಳ. ನದಿ. ಮತ್ತು ತನ್ನ ಗೂಡನ್ನು ಯಾವುದೇ ತನ್ನ ಶತ್ರುಗಳಿಂದ ನಾಶಪಡಿಸಲು ಸಾಧ್ಯವಾಗದ ಸ್ಥಳಗಳಲ್ಲಿ ಕಟ್ಟುತ್ತವೆ.  ಪಕ್ಷಿಯ ರಚನೆ : ಗೀಜುಗವು ಹಲವು ಬಣ್ಣದ ಪುಕ್ಕಗಳಿಂದ ಕೂಡಿವೆ. ಹಳದಿ.ಬೂದು.ಬಿಳಿ.ಕಪ್ಪು ಕೆಲವು ಹಳದಿ,ಬೂದು ಮತ್ತು ಕಪ್ಪು ಬಣ್ಣದಾಗಿವೆ. ಹಾಗೂ ಕಪ್ಪು.ಬೂದು.ಬಿಳಿ ಬಣ್ಣದಾಗಿವೆ. ನೋಡುವುದಕ್ಕೆ ಸಣ್ಣ ಗುಬ್ಬಚ್ಚಿಯಾ ಹಾಗೆ ಕಾಣುತ್ತವೆ.  ಪಕ್ಷಿಯ ಆಹಾರ ಕ್ರಮ : ಈ ಪಕ್ಷಿಗಳ ಆಹಾರವು ಹುಲ್ಲು ಬೀಜಗಳು. ದಾನ್ಯ, ಹೂವುಗಳ ಮಕರಂದ, ಸಣ್ಣ ಕೀಟ ಅಥವಾ ಚಿಟ್ಟೆಗಳನ್ನು ತಿನ್ನುತ್ತವೆ ಪಕ್ಷಿಯ  ಸಂತಾನ : ಗೀಜುಗವು ಸಾಮನ್ಯವಾಗಿ ೨ ರಿಂದ ೪ ಮೊಟ್ಟೆಗಳನ್ನು ಹಾಕುತ್ತವೆ, ಹೆಣ್ಣು ಗೀಜುಗವು ಮೊಟ್ಟೆಗಳಿಗೆ ೧೨ ರಿಂದ ೧೫ ದಿನಗವರೆಗೆ  ಕಾವನ್ನು ಕೊಟ್ಟು ಮರಿಗಳು ಹೊರಬಂದು, ೧೭ ರಿದ ೨೧ ದಿನಗಳ ನಂತರ ಮರಿಗಳು ಹೊರ  ಹಾರುವುದನ್ನು ಕಲಿಯುತ್ತವೆ.    ಪಕ್ಷಿಯ ಜೀವಿತಾವಧಿ : ನೇಕಾರ ಗೀಜುಗವು ಕಾಡಿನಲ್ಲಿ ೧೦ರಿಂದ ೧೫ ವರ್ಷಗಳವರೆಗೆ ಜೀವಿಸುತ್ತವ...

pigeon (parivala) bird in kannada | deatails

ಪಕ್ಷಿಯ ಪರಿಚಯ : ಸಾಕುಪಾರಿವಾಳ ಅಳಿವಿನಂಚಿನಲ್ಲಿರುವ ಪಾರಿವಾಳದ ಜಾತಿಯಾಗಿದ್ದು ಅದು ಉತ್ತರ ಅಮೇರಿಕಕ್ಕೆ   ಸ್ಥಳೀಯವಾಗಿದೆ . ಸಾಕು   ಪಾರಿವಾಳ ಅಥವಾ ಕಾಡು ಪಾರಿವಾಳ   ಇದರ ಸಾಮಾನ್ಯ   ಜಾತಿಯ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಅಭ್ಯಾಸದಿಂದಾಗಿ ಪ್ರಯಾಣಿಸುವ ವೈಜ್ಞಾನಿಕ ಹೆಸರು   ಅದರ ವಲಸೆ ಗುಣಲಕ್ಷಣಗಳನ್ನು ಸಹ ಸೂಚಿಸುತ್ತದೆ . ಪಕ್ಷಿಯ ರಚನೆ   : ಪಾರಿವಾಳಗಳೆಂದರೆನೆ ನೋಡುವುದಕ್ಕೆ ಸುಂದರ , ಸಣ್ಣ ಹಕ್ಕಿಗಳು ,   ಮತ್ತು ಹಣೆಯ ನಡುವೆ ಚರ್ಮದ ಪೊದರನ್ನು ಹೊಂದಿರುತ್ತವೆ . ಎಲ್ಲಾ ಪಾರಿವಾಳಗಳು ತಲೆಯ ಸುಮಧುರವಾದ   ಜುಟ್ಟಿನಿಂದ   ಸುತ್ತಿಕೊಳ್ಳುತ್ತವೆ . ಅವುಗಳ ಉದ್ದನೆಯ ರೆಕ್ಕೆಗಳು ಮತ್ತು ಶಕ್ತಿಯುತ ಹಾರಾಟದ ಸ್ನಾಯುಗಳ ಕಾರಣ , ಅವು ಬಲವಾಗಿ   ಹಾರಬಲ್ಲ ಪಕ್ಷಿಗಳಾಗಿವೆ . ಪಕ್ಷಿಯ ಆಹಾರ ಕ್ರಮ : ಪಾರಿವಾಳಗಳು ಕಾಡು ಮತ್ತು ಸಾಕು ಹಕ್ಕಿಗಳು , ಅವು ಸಾಮಾನ್ಯವಾಗಿ   ವಿವಿಧ ರೀತಿಯ   ಆಹಾರಗಳ ಮಿಶ್ರಣಗಳನ್ನೂ ತಿನ್ನುತ್ತವೆ ..   ಅವು ಕಾಡು ಅಥವಾ ಸಾಕುಪ್ರಾಣಿಗಳಾಗಿರಲಿ , ಎಲ್ಲಾ ಪಾರಿವಾಳಗಳು ಸುಮಾರು ಒಂದೇ ತರಹದ ಕಾಳು , ಸಣ್ಣ ಕೀಟಗಳನ್ನು ತಿಂದು ಬದುಕುತ್ತವೆ   ಪಕ್ಷಿಯ ಸಂತಾನ :   ಪಾರಿವಾಳ ಮೊಟ್ಟೆಗಳು ಮೊಟ್ಟೆಯೊಡ...

ostrich ( ustra ) bird in kannada | deatails

  ಪಕ್ಷಿಯ ಪರಿಚಯ : ಉಷ್ಟ್ರ ಪಕ್ಷಿಗಳು  ದೊಡ್ಡದಾದ, ಹಾರಾಟವಿಲ್ಲದ ಪಕ್ಷಿಗಳಾಗಿವೆ. ಪ್ರತಿ ಪಾದಕ್ಕೆ ಎರಡು ಕಾಲ್ಬೆರಳುಗಳನ್ನು ಹೊಂದಿರುವ ಏಕೈಕ ಪಕ್ಷಿಇದಾಗಿದೆ.ವಿಶ್ವದ ಅತಿದೊಡ್ಡ ಹಕ್ಕಿ ಉಷ್ಟ್ರ ಪಕ್ಷಿಗಳು ಯಾವುದೇ ಪಕ್ಷಿಗಳ ಅಥವಾ ಇತರ ಎರಡು ಕಾಲಿನ ಪ್ರಾಣಿಗಳ ವೇಗದ ಓಟಗಾರರಾಗಿದ್ದು, ಗಂಟೆಗೆ 70 ಕಿ.ಮೀ ವೇಗದಲ್ಲಿ ಓಡಬಲ್ಲದು.  ಪಕ್ಷಿಯ ರಚನೆ : ಇದು ಉದ್ದನೆಯ  ಕಾಲುಗಳು, ಸಣ್ಣ ರೆಕ್ಕೆಗಳನ್ನು ಹೊಂದಿರುವ ದೊಡ್ಡ ದೇಹ, ಉದ್ದನೆಯ ಕುತ್ತಿಗೆ ಮತ್ತು ಅಪಾಯಕಾರಿ ಉದ್ದನೆಯ ಕೊಕ್ಕನ್ನು ಹೊಂದಿದೆ. ಇದು ಸಾಮಾನ್ಯವಾಗಿ 200 ರಿಂದ 300 ಪೌಂಡುಗಳಷ್ಟು ತೂಗುತ್ತದೆ ಮತ್ತು 9 ಅಡಿ ಎತ್ತರಕ್ಕೆ ಬೆಳೆಯುತ್ತದೆ. ಗಂಡು ಕಪ್ಪು ಗರಿಗಳನ್ನು ಹೊಂದಿದ್ದು ಕೆಳಭಾಗದಲ್ಲಿ ಮತ್ತು ಬಾಲದಲ್ಲಿ ಸ್ವಲ್ಪ ಬಿಳಿ ಬಣ್ಣವನ್ನು ಹೊಂದಿರುತ್ತದೆ.  ಪಕ್ಷಿಯ ಆಹಾರ ಕ್ರಮ : ಉಷ್ಟ್ರ ಪಕ್ಷಿಗಳು ಅವುಗಳ ಕೆಲವೊಮ್ಮೆ ಕಠಿಣ ಆವಾಸಸ್ಥಾನದಲ್ಲಿ ಲಭ್ಯವಿರುವ ಇತರ ಜೀವಿಗಳನ್ನು ಸಹ ತಿನ್ನುತ್ತವೆ ಸಾಮಾನ್ಯವಾಗಿ ಸಸ್ಯಗಳು, ಬೇರುಗಳು ಮತ್ತು ಬೀಜಗಳನ್ನು ತಿನ್ನುತ್ತವೆ ಆದರೆ ಕೀಟಗಳು, ಹಲ್ಲಿಗಳು.   ಪಕ್ಷಿಯ ಸಂತಾನ :ಪ್ರತಿ ಉಷ್ಟ್ರಪಕ್ಷಿಗಳು ಸುಮಾರು ೪೦ ದಿನಗಳ ಕಾಲಾವಧಿಯೊಂದಿಗೆ ೨೦ ಮೊಟ್ಟೆಗಳನ್ನು ಇಡಬಹುದು.ಗಂಡು ಮತ್ತು ಹೆಣ್ಣು ಮೊಟ್ಟೆಗಳು ಮೊಟ್ಟೆಯೊಡೆಯುವವರೆಗೂ ಕುಳಿತುಕೊಳ್ಳುತ್ತವೆ,ಇದು ೪೨ ರಿಂದ ೪೬ ದಿನಗಳ ನಂತರ ಮೊಟ್ಟೆಯೊ...