ಪಕ್ಷಿಯ ಪರಿಚಯ : ಪೆಂಗ್ವಿನ್ಗಳು ಸಮುದ್ರದಲ್ಲಿ ವಾಸಿಸುತ್ತವೆ , ಪೆಂಗ್ವಿನ್ ಗಳು ಹಲವಾರು ಕಾರಣಗಳಿಗಳಿಂದಾಗಿ ಒಟ್ಟಿಗೆ ವಾಸಿಸುತ್ತವೆ . ಮತ್ತು ಪೆಂಗ್ವಿನ್ ಗಳ ರೆಕ್ಕೆಗಳು ನೀರೊಳಗೆ ಈಜುವುದಕ್ಕೆ ಅನುಕೂಲವಾಗಿವೆ . ಪೆಂಗ್ವಿನ್ಗಳು ಹಾರಾಟವಿಲ್ಲದ ಪಕ್ಷಿಗಳ ಒಂದು ಗುಂಪ್ಪಾಗಿವೆ . ಪಕ್ಷಿಯ ರಚನೆ : ಪೆಂಗ್ವಿನ್ಗಳು ನೋಡುವುದಕ್ಕೆ ಬಿಳಿ ಮತ್ತು ಕಪ್ಪು ಬಣ್ಣವನ್ನು ಹೊಂದಿವೆ . ಪೆಂಗ್ವಿನ್ ದೊಡ್ಡ ತಲೆ , ಸಣ್ಣ ಕುತ್ತಿಗೆ ಮತ್ತು ಉದ್ದವಾದ ದೇಹವನ್ನು ಹೊಂದಿವೆ . ಬಾಲವು ಚಿಕ್ಕದಾಗಿದೆ ಕಾಲುಗಳು ಮತ್ತು ಪೆಂಗ್ವಿನ್ ಗಳು ಭೂಮಿಯಲ್ಲಿ ನೇರವಾಗಿ ನಿಲ್ಲುತ್ತದೆ . ಪಕ್ಷಿಯ ಆಹಾರ ಕ್ರಮ : ಪೆಂಗಿನ್ಗಳು ಸಾಗರ ಜೀವಿಗಲಾಗಿರುವುದರಿಂದ ಸಣ್ಣ ಮೀನುಗಳು , ಸಣ್ಣ ಜಲಚರ ಜೀವಿಗಳನ್ನು ತಿಂದು ಜೀವಿಸುತ್ತವೆ . ಪಕ್ಷಿಯ ಸಂತಾನ : ಪೆಂಗಿನ್ಗಳು ಸಾಮಾನ್ಯವಾಗಿ ಮೇ ಅಥವಾ ಜೂನ್ ತಿಂಗಳಲ್ಲಿ ಹೆಣ್ಣು ಪೆಂಗ್ವಿನ್ ಒಂದು ಮೊಟ್ಟೆಯನ್ನು ಹಾಕುತ್ತದೆ . ನಂತರ ಆ ಮೊಟ್ಟೆಯನ್ನು ಗಂಡು ಪೆಂಗ್ವಿನ್ಗೆ ಕೊಟ್ಟು ತನ್ನ ಸಂಸಾರ ಚೀಲದಲ್ಲಿ ಇಟ್ಟು ೬೫ ದಿನಗಳವರೆಗೆ ಕಾವುಕೊಡುವುದಕ್ಕೆ ಕೊಡುತ್ತವೆ . ಪಕ್ಷಿಯ ಜೀವಿತಾವಧಿ : ಪೆಂಗ್ವಿನ್ ಗಳು 15 ರಿಂದ 20 ವರ್ಷಗಳ ಕಾಲ ಬದುಕುತ್ತವೆ . ಕೆಲವು ಪೆಂಗಿನ್ಗಳ...
ಪಕ್ಷಿ ಸಂಕುಲವನ್ನು ಉಳಿಸಿ. ಪಕ್ಷಿ ಮತ್ತು ಪರಿಸರ ಸಂರಕ್ಷಣೆ ನಮ್ಮೆಲರ ಕರ್ತವ್ಯ