ಪಕ್ಷಿಯ ಪರಿಚಯ :ಕೋಗಿಲೆ ಒಂದು ಪಕ್ಷಿ.ಇದು ಹೆಚ್ಚಾಗಿ ಬೇಸಿಗೆ ಕಾಲದಲ್ಲಿ ಏಷ್ಯಾ ಮತ್ತು ಯುರೋಪಿಯನ್ ದೇಶಗಳಲ್ಲಿ ಮತ್ತು ಚಳಿಗಾಲದಲ್ಲಿ ಆಫ್ರಿಕಾ ಖಂಡದಲ್ಲಿ ಹೆಚ್ಚಾಗಿ ಕಾಣಸಿಗಬಹುದು.ನೀವು ಈವಿಷಯದ ಬಗ್ಗೆ ಕೇಳಿರಬಹುದು ಮತ್ತು ನೋಡಿರಬಹುದು ಎಷ್ಟೋ ಮೇಧಾವಿ ಹಾಡುಗಾರರನ್ನುಕೋಗಿಲೆಯ ಕಂಠಕ್ಕೆ ಹೋಲಿಸಿ ಹೊಗಳುವುದುಂಟು ಓದುಗರೇ. .?
ಪಕ್ಷಿಯ ರಚನೆ : ಸ್ನೇಹಿತರೆ ನೀವು ನಿಮ್ಮ ಗೆಳೆಯರ ಬಳಿ ಕೇಳಿರಬಹುದು,ಕೆಲವು ಲೇಖನಗಳಲ್ಲಓದಿರಬಹುದು ಅಥವಾ ಪರಿಸರದಲ್ಲಿ ನೋಡಿರಬಹು.ಆದರೇ ಈ ಪಕ್ಷಿಯು ನೋಡುವುದಕ್ಕೆ ಬಿಳಿ ಬಣ್ಣಮಿಶ್ರೀತ ಕಪ್ಪುಮತ್ತುಬೂದುಬಣ್ಣವನ್ನುಹೊಂದಿದ್ದು, ಅದರ ಕೊಕ್ಕೆಯುತನ್ನಆಹಾರವನ್ನು ಸುಲಭವಾಗಿ ತಿನ್ನಲು ಅನುಕೂಲಕರವಾಗಿದೆ
ಪಕ್ಷಿಯ ಆಹಾರ ಕ್ರಮ :
ಈ ಪಕ್ಷಿಯು ಮಿಶ್ರಾಹಾರಿಯಾಗಿದ್ದು ,ಹಣ್ಣುಗಳು ,ಕೀಟಗಳನ್ನು ತಿಂದು ಜೀವಿಸುತ್ತವೆ ಕುತೂಹಲಕಾರಿ ಸಂಗತಿ ಏನೆಂದರೆ ವಸಂತ ಮಾಸದಲ್ಲಿ ಮಾವಿನ ಚಿಗುರನ್ನು ತಿನ್ನುವುದರಿಂದ ಬಹಳ ಇಂಪಾಗಿ ಕೂಗುವುದುಂಟು ,,
ಪಕ್ಷಿಯ ಸಂತಾನ :
ಬನ್ನಿ ಸ್ನೇಹಿತರೆ ನೀವು ಎಷ್ಟೋ ಪಕ್ಷಿಗಳ ಬಗ್ಗೆ ಕೇಳಿದ್ದೀರಿ ನೋಡಿದ್ದೀರಿ ಪಕ್ಷಿಗಳು ತನ್ನದೇ ಆದ ಒಂದು ಗೂಡನ್ನು ಕಟ್ಟಿ ತನ್ನ ಮೊಟ್ಟೆಗಳನ್ನು ಹಾಕಿ ನಂತರ ಮರಿಗಳನ್ನು ಪೋಷಿಸುತ್ತ ತನ್ನದೇ ಆದ ಒಂದು ಜೀವನ ನಡೆಸುತ್ತವೆ. ಆದರೇ ಕೋಗಿಲೆಯು ಪರಾವಲಂಬಿ ಜಾತಿಯ ಪಕ್ಷಿಯಾಗಿದ್ದು, ಈ ಪಕ್ಷಿಯು ತನ್ನ ಮೊಟ್ಟೆಗಳನ್ನು ಬೇರೊಂದು ಪಕ್ಷಿಯ ಗೂಡಲ್ಲಿ ಹಾಕಿ ಮರಿಗಳಾದ ನಂತರ ತಂತ್ರ ಕುತಂತ್ರದಿಂದ ಲಾಲನೆ ಪಾಲನೆ ಮಾಡುತ್ತವೆ
ಪಕ್ಷಿಯ ಜೇವಿತಾವದಿ :
ಓದುಗರೇ ನೀವು ಹಲವು ಪಕ್ಷಿಗಳ ಜೇವಿತವಾದಿ ಬಗ್ಗೆ ಆಲಿಸಿದ್ದೀರಿ,ಒಂದೊಂದು ಪಕ್ಷಿಯ ಜೇವಿತವಾದಿ ಒಂದೊಂದು ರೀತಿ ,ಕೆಲವು ಪಕ್ಷಿಗಳು ತಾವು ವಾಸಿಸುವ ಸ್ಥಳ ,ಹಾಗೂ ವಾತಾವರಣಕ್ಕೆಅನುಗುಣವಾಗಿ ಹೊಂದಿಕೊಂಡಿರುತ್ತವೆ,ಅದರಂತೆ ತಮ್ಮ ಜೀವಿತಾವಧಿಯಲ್ಲಿ ವಾತಾವರಣಕ್ಕೆ ತಕ್ಕಂತೆ ಏರುಪೇರುನ್ನು ಕಾಣಬಹುದು.ಆದರೇ ಕೋಗಿಲೆಯು ತನ್ನ ಜೇವಿತವಾದಿಯನ್ನು 6 ರಿಂದ 7 ವರ್ಷಗಳವರೆಗೆ ಜೀವಿಸಬಲ್ಲದು
ದಯಾಬಿಟ್ಟು ಗಮನಿಸಿ :
ತಂತ್ರಜ್ಜ್ನಾನ ಮುಂದುವರೆದಂತೆ ಮೊಬೈಲ್ಬಳಕೆಯು ಹೆಚ್ಚಾಗಿದೆ ಇದರ ಪರಿಣಾಮ ನೇರವಾಗಿ ಪಕ್ಷಿಗಳ ಮೇಲೆ ಬೀರುವುದರಿಂದ
ಪಕ್ಷಿ ಸಂಕುಲ ನಶಿಸಿ ಹೋಗುತ್ತಿವೆ ಮನೆಮನೆಗೂ ಮೊಬೈಲುಗಳು ಬೀದಿಬೀದಿಗೆ ನೆಟವರ್ಕ್ಟ ಟವರ್ಗಳು ಬಂದಿವೆ ಇದು ಹೀಗೆ ಮುಂದುವರೆದರೆ
ಮುಂದಿನ ಪೀಳಿಗೆಗೆ ನಾವು ಪಕ್ಷಿಗಳನ್ನು ಅಂತರ್ಜಾಲ,ಲೇಖನಿಗಳಲ್ಲಿ ಮಾತ್ರ ನೋಡಹದು. ನಿಮ್ಮಲ್ಲಿನನ್ನ ವಿನಂತಿ ಪಕ್ಷಿ ಸಂಕುಲವನ್ನು ಉಳಿಸಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ